ರಾಮಾಯಣಕ್ಕೆ ಭರ್ಜರಿ ಪ್ರತಿಕ್ರಿಯೆ

ರಣ್‌ಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ನಟನೆಯ ‘ರಾಮಾಯಣ: ಭಾಗ 1’ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

Credit: imdb
The South Now
Date: November 8, 2026Author: Satish Raj Goravigere

ಮೊದಲ ದಿನ ಎಷ್ಟು ಗಳಿಕೆ?

ಭಾರಿ ನಿರೀಕ್ಷೆಗಳ ನಡುವೆ ಬಿಡುಗಡೆಯಾದ ಸಿನಿಮಾ ಮೊದಲ ದಿನ ವಿಶ್ವದಾದ್ಯಂತ ಸುಮಾರು ₹129 ಕೋಟಿ ಗಳಿಕೆ ಮಾಡಿದೆ.

Credit: Google

ಎರಡನೇ ದಿನ ಗಳಿಕೆ ಇಳಿಕೆ

ಮೊದಲ ದಿನದ ಬಳಿಕ ಎರಡನೇ ದಿನ ಭಾರತದ ಬಾಕ್ಸ್ ಆಫೀಸ್ ಗಳಿಕೆ ₹48.05 ಕೋಟಿಗೆ ಇಳಿಕೆಯಾಗಿತ್ತು.

Credit: India Today

Latest Stories

Visit Site